Skip to Content
ನಮ್ಮ ವೇದಿಕೆಗಳು
ಎಫ್.ಪಿ.ಓ ವ್ಯಾಪಾರ
(FPO Trade)
ನಿಮ್ಮ ಸಮುದಾಯದ ವ್ಯಾಪ್ತಿಯಲ್ಲಿಯೇ ವ್ಯವಹಾರವನ್ನು ವಿಸ್ತರಿಸಿ. ಮನೆಗೆ ಬೇಕಾದ ದಿನಸಿ ಪದಾರ್ಥಗಳು, ಕೃಷಿ ಪರಿಕರಗಳು ಮತ್ತು ರೈತರು ಬೆಳೆದ ಸಗಟು ಬೆಳೆಗಳ ಮಾರಾಟ ಗಳು ಎಲ್ಲವನ್ನೂ ಒಂದೇ ಡಿಜಿಟಲ್ ಮಾರುಕಟ್ಟೆಯ (Digital Marketplace) ಮೂಲಕ ಸುಲಭವಾಗಿ ನಿರ್ವಹಿಸಬಹುದು.
.
ಎಫ್.ಪಿ.ಓ ಕಾರ್ಯನಿರ್ವಹಣೆ (FPO Operations)
ಕಾಗದಪತ್ರಗಳ ಮತ್ತು ಹಳೆಯ ರಿಜಿಸ್ಟರ್ಗಳ ತಲೆನೋವನ್ನು ಬಿಡಿ. ನಿಮ್ಮ ಎಫ್.ಪಿ.ಓ ಅನ್ನು ವೃತ್ತಿಪರವಾಗಿ ನಡೆಸಲು ಬೇಕಾದ ಡಿಜಿಟಲ್ ಪರಿಕರಗಳನ್ನು ಅಳವಡಿಸಿಕೊಳ್ಳಿ.
ಸಮಗ್ರ ಬೆಳೆ
ನಿರ್ವಹಣಾ ವ್ಯವಸ್ಥೆ
ಇದು ಕೇವಲ ಒಂದು ತಂತ್ರಜ್ಞಾನವಲ್ಲ, ನಿಮ್ಮ ಹೊಲದ ಪ್ರತಿ ಇಂಚಿನ ಮೇಲೆ ನಿಗಾ ಇಡುವ ಬುದ್ಧಿವಂತ ಸಹಾಯಕ. ನಿಮ್ಮ ಬೆಳೆ, ಹವಾಮಾನ ಮತ್ತು ಕೃಷಿಯ ಇತರ ಅಂಶಗಳ ಬಗ್ಗೆ ನಿಖರವಾದ ಹಾಗೂ ವೈಯಕ್ತಿಕ ಸಲಹೆಗಳನ್ನು ಪಡೆಯುವ ಮೂಲಕ ನಿಮ್ಮ ಇಳುವರಿಯನ್ನು (Yield) ಹೆಚ್ಚಿಸಿಕೊಳ್ಳಿ
.
AI ಮತ್ತು ಬ್ಲಾಕ್ಚೈನ್ ಪರಿಹಾರಗಳು
ನಿಮ್ಮ ಉತ್ಪನ್ನವು ಎಷ್ಟು ಶುದ್ಧವಾಗಿದೆ ಮತ್ತು ಎಲ್ಲಿಂದ ಬಂದಿದೆ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿ. ನಮ್ಮ ಸುರಕ್ಷಿತ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಯ ಮೂಲಕ, ಖರೀದಿದಾರರಲ್ಲಿ ನಂಬಿಕೆಯನ್ನು ಮೂಡಿಸಿ ಜಾಗತಿಕ ರಫ್ತು ಮಾರುಕಟ್ಟೆಯನ್ನು ಪ್ರವೇಶಿಸಿ.
.
ನಮ್ಮ ಜಾಲತಾಣ
ನಮ್ಮ ಸೇವೆಗಳು
FPO ಸಾಮರ್ಥ್ಯ ವರ್ಧನೆ
ತರಬೇತಿ, ನಿಯಮಗಳ ಪಾಲನೆ ಮತ್ತು ವೃತ್ತಿಪರ ನಿರ್ವಹಣೆ
ಮಾರುಕಟ್ಟೆ ಸಂಪರ್ಕ
ಎಫ್.ಪಿ.ಓ (FPO)ಗಳನ್ನು ಸಗಟು ಖರೀದಿದಾರರಿಗೆ ಮತ್ತು ನಮ್ಮ ಬ್ರ್ಯಾಂಡ್ಗೆ ಜೋಡಿಸುವುದು
ರಫ್ತು ಉತ್ತೇಜನ
ಜಾಗತಿಕ ಮಾರುಕಟ್ಟೆಗೆ ಬೇಕಾದ ಗುಣಮಟ್ಟದ ಮಾನದಂಡಗಳು
ನಮ್ಮ ಬಗ್ಗೆ
ಸಂಪನ್ಮೂಲ ಕೇಂದ್ರ
ವರದಿಗಳು ಮತ್ತುಅಪ್ಡೇಟ್ಗಳು
ಕೃಷಿ ಕ್ಷೇತ್ರದ ಇಂದಿನ ಸ್ಥಿತಿಗತಿ, ಮಾರುಕಟ್ಟೆಯ ಬದಲಾವಣೆಗಳು ಮತ್ತು ವಲಯವಾರು ಪ್ರಗತಿಯ ವರದಿಗಳು ಇಲ್ಲಿ ಲಭ್ಯ.
ಪ್ರಕರಣ ಅಧ್ಯಯನಗಳು
(Case Studies)
ಬೇರೆ ಎಫ್.ಪಿ.ಓ (FPO)ಗಳು ನಮ್ಮ ಪರಿಹಾರಗಳನ್ನು ಬಳಸಿಕೊಂಡು ಹೇಗೆ ಯಶಸ್ವಿಯಾದವು ಎನ್ನುವುದನ್ನು ತಿಳಿಯಲು ನಮ್ಮ ಕೇಸ್ ಸ್ಟಡೀಸ್ ಓದಿ..
ನೀತಿ ಸಮನ್ವಯ
(Policy Convergence)
ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿಗಳನ್ನು ನಿಮ್ಮ ಎಫ್.ಪಿ.ಓ (FPO)ಗೆ ಹೇಗೆ ಅನ್ವಯಿಸಿಕೊಳ್ಳಬಹುದು ಎಂಬುದರ ವಿವರಣೆ.
ನಮ್ಮ
ಲೇಖನಗಳು
ಕೃಷಿ ತಂತ್ರಜ್ಞಾನ, ಯಶಸ್ವಿ ರೈತರ ಕಥೆಗಳು ಮತ್ತು ಕೃಷಿ ವಹಿವಾಟಿನ ಕುರಿತಾದ ಉಪಯುಕ್ತ ಲೇಖನಗಳು, ನಮ್ಮ ಸಹಾಯ ಮತ್ತು ಪರಿಹಾರಗಳ ಪ್ರಭಾವದ ಬಗ್ಗೆ ಇಲ್ಲಿ ಓದಿ.
ಮಾರುಕಟ್ಟೆ
ಆಂಗ್ಲ ವೆಬ್ಸೈಟ್
0
0
+
+91 98457 93411
Sign in
Contact Us
0
0
ನಮ್ಮ ವೇದಿಕೆಗಳು
ನಮ್ಮ ಜಾಲತಾಣ
ನಮ್ಮ ಸೇವೆಗಳು
ನಮ್ಮ ಬಗ್ಗೆ
ಸಂಪನ್ಮೂಲ ಕೇಂದ್ರ
ಮಾರುಕಟ್ಟೆ
ಆಂಗ್ಲ ವೆಬ್ಸೈಟ್
+
+91 98457 93411
Sign in
Contact Us
All products
Sort By
Sort By:
Featured
Featured
Newest Arrivals
Name (A-Z)
Price - Low to High
Price - High to Low
Filters
NaFDEc Trading Platform 1 Year Subscription
₹
2,369.44
Add to Cart
Add to wishlist
New!
Dr. G Millet 23 (Millet Mix Health Booster)
₹
207.99
₹
320.00
Add to Cart
Add to wishlist
New!
Dr. G Millet 23 (with Natural Plant Protein Source)
₹
227.51
₹
350.00
Add to Cart
Add to wishlist
Coffee 500gm
coffe 80% chi 20%
₹
330.76
Add to Cart
Add to wishlist
Sri Ganesh Traders Turmeric (1 kg)
₹
226.01
Add to Cart
Add to wishlist
Filter Coffee Powder 250gm
Pure Arabica Coffee 70% + Chicory 30%
₹
231.00
Add to Cart
Add to wishlist
Tea 250gm
₹
110.26
Add to Cart
Add to wishlist
Tea 500gm
₹
220.50
Add to Cart
Add to wishlist
Pepper 250gm
₹
236.26
Add to Cart
Add to wishlist